ಆಸೆಗಳ ಪಯಣಕೆ ಜೋತು ಬೀಳುವ ಅಲೆಮಾರಿಯು ನಾ ಕಾಣದ ಕನಸ್ಸಿಗೇ ನೋವು ಪಡುವ ಮೂಖ ಪ್ರೇಮಿ ನಾ ನಿನ್ನ ನೆನಪಲಿ ಕಾಲ ದೂಡುವ ಪ್ರೇಮಾ ಕೈದಿ ನಾ ಕಣ್ಣಾ ನೋಟಕೆ ಸೋತು ತಿರುಗಿದ ನಿನ್ನ ನಲ್ಲ ನಾ ಈ ಒಂಟಿಯಾನಾದೀ ಬದುಕೂ ಸವೆಸುವ ಮೌನದ ಮಾತು ನಾ ಕಣ್ಣಾ ನೋಟಕೆ ಕರಗಿ ಹೋಗುವ ಹನಿಯ ಮಂಜು ನಾ ***********ರಚನೆ********* ಡಾ. ಚಂದ್ರಶೇಖರ್ ಸಿ.ಹೆ ಚ್