ವಚನಗಳು- 20




ಮೆರೆದವರೆಲ್ಲಾ ಉರಿಯುಲೇಬೇಕು

ಉರಿದವರೆಲ್ಲಾ ಕಲೆಯಲೇಬೇಕು

ಕಲೆತವರೆಲ್ಲಾ ಬೇರೆಯಲೇಬೇಕು

ಬೇರೆತವರೆಲ್ಲಾ  ಪರಶಿವನ ನೆನೆಯಲೇಬೇಕು ನಮ್ಮ ಬಸವಣ್ಣ


ಆಡುಮುಟ್ಟದ ಸೋಪಿಲ್ಲ

ಸತ್ಸಂಗ ಮಾಡಿ ಕೆಟ್ಟವರಿಲ್ಲ

ಕಾಯಕವ ಮಾಡಿ ನೊಂದವರಿಲ್ಲ

ಲಿಂಗವ ಪೂಜಿದರೆ ಮುಕ್ತಿ ದೊರಕುವುದು ನಮ್ಮ ಬಸವಣ್ಣ


ಉರಿದುದೆಲ್ಲ ಕೆಂಡವಾಗುವುದು

ಕೆಂಡವೆಲ್ಲ ಬೂದಿಯಾಗುವುದು

ಬೂದಿಯೆಲ್ಲಾ ಗೋಬ್ಬರವಾಗುವುದು 

ಕುದಿಯುವವರೆಲ್ಲ ಅವಿಯಾಗುವವರು 

ಲಿಂಗವ ಮೆಚ್ಚಿ ನಡೆವರೆಲ್ಲಾ ಕೈಲಾಸ ಕಾಣುವರು ನಮ್ಮ ಬಸವಣ್ಣ 


************ರಚನೆ ************

ಡಾ. ಚಂದ್ರಶೇಖರ. ಸಿ. ಹೆಚ್ 


Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple