ವಚನಗಳು -9




ಇಂಬು ಕೊಂಬು ಜಂಬವೇಕೆ

ಮೇಲು ಕೀಳು ತಾರತಮ್ಯವೇಕೆ

ಆತ್ಮ ಶುದ್ದಿ ಇರದಿದ್ದರೆ

ಲಿಂಗವ ಪೂಜು ನಮ್ಮ ಜಂಗಮ ಬಸವಣ್ಣ ಕಾಣುವನು


ಕಂಡ ಭಕ್ತರಿಗೆ ಕೈ ಮುಗಿವನು ಭಕ್ತನಲ್ಲಯ್ಯ

ದೇವರ ಜಪ ತಪ ಮಾಡಿದೊಡೆ ಭಕ್ತನಲ್ಲಯ್ಯ

ಸದ ವಿನಯವು ಕೂಡ ಭಕ್ತಿಯಲ್ಲಯ್ಯ

ಯಾವುದಾದರು ಕಾಯಕವಾ ಮಾಡು ಬಸವಣ್ಣ

ಹೇಳಿದ ಭಕ್ತಿಯೇ ಅದು ನೋಡಯ್ಯ


ವಚನದಲ್ಲಿ ಕಾಯಕವಾ ತುಂಬಿ

ಕಣ್ಣಿನಲ್ಲಿ ಕಾಯಕದ ಜೀವನ ತುಂಬಿ

ಮನದಲ್ಲಿ ಕಾಯಕದ ನೆನಪು ತುಂಬಿ

ಕಾಯಕವೇ ಕೈಲಾಸ ಎಂದ ಬಸವಣ್ಣನ ನೆನೆ


*************ರಚನೆ ***************

         ಡಾ. ಚಂದ್ರಶೇಖರ. ಸಿ. ಹೆಚ್ 


Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple