ಸಂಗೀತ ಗುರುವಿಗೆ ನಮನ
ಕನ್ನಡದ ಪ್ರತಿ ಅಕ್ಷರದಲ್ಲೂ ಸಂಗೀತ
ನಿಮ್ಮ ಹಾಡು ಭಾವ ಭಕ್ತಿಯ ವೇದಾಂತ
ಅಂದರ ಪಾಲಿಗೆ ಬೆಳಕು ನಿಮ್ಮಿಂದ
ನೀವು ನಮ್ಮ ಸಂಗೀತದ ಗುರು ಮುಕುಂದ
ಸಂಗೀತಕೆ ಯಾವ ಜಾತಿಯ ಬೇಧ ಇಲ್ಲ
ಅಂಧಕಾರದ ಕತ್ತಲೆಯ ನೆನಪು ಇಲ್ಲ
ಸಂಗೀತದ ಊಟ ನಾದಸ್ವರಗಳ ಪಾಠ
ಏಳು ಬೀಳಿನ ಜೀವನದಿ ವಿಧಿಯಂತೆ ಆಟ
ಪುಟ್ಟರಾಜ ಗವಾಯಿ ನೀವು ನಮ್ಮ ಸಂಗೀತದ ಕಿರೀಟ
*************ರಚನೆ*************
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment