Posts

Showing posts from February, 2026

ಪ್ರೀತಿ ಮೌನ

Image
  ರಂಪಮ ರಂಪಂ ಪಮ ರಂಪಮ್ ಪ ಈ ಕಣ್ಣ ಹನಿ ನಿನಗಾಗಿ  ಕಾದು ಕೂತಿದೆ ಮೌನವಾಗಿ  ಇಡಿದೀಟ್ಟೆ ನೀನು ನನ್ನ ಪ್ರೀತಿಯಲಿ ಸೆರೆಯಾಗಿ  ಕಾಡುತ್ತಿರುವ ಓ ಒಲವೇ ಬಾರೆ ಬಳಿಗೆ ನಿನ್ನ ಕರೆವೆ  ಮನಸ್ಸಲ್ಲಿ ಆಸೆ ಹುಟ್ಟಿ ಹೃದಯ ಕದ ತಟ್ಟಿ ಬಿಡುವೆ ಕಾದು ಕೂತ ಮೌನಕ್ಕೆ ನಾ ಬಂದಿಯಾದೆ  ನಗುವ ನಿನ್ನ  ನಯನಕೆ  ನಾ ಮರುಳಾದೆ ರಂಪಮ ರಂಪಂ ಪಮ ರಂಪಮ್ ಪ ಈ ಕಣ್ಣ ಹನಿ ನಿನಗಾಗಿ  ಕಾದು ಕೂತಿದೆ ಮೌನವಾಗಿ  ಇಡಿದೀಟ್ಟೆ ನೀನು ನನ್ನ ಪ್ರೀತಿಯಲಿ ಸೆರೆಯಾಗಿ  ಸೋತ ಕನಸು ಮೂಕವಾಗಿದೆ  ಉಸಿರು ಸಿಕ್ಕಿ ಎದೆ ಬಡಿದಿದೆ  ಬಣ್ಣಿಸಲು ಹೊರಟೆ ನಿನ್ನ ಅಂದವ ಪದಗಳೇ ಇಲ್ಲ ವರ್ಣಿಸಲು ಚೆಂದವ  ರೆ ರೆ ರಾ ರಾ ರಾತಾರ ರಾರಾರ ಮಾತು ಏಕೋ ತೊದಲು ಆಡಿದೆ ಜೀವ ಏಕೋ ಇಂದು ಬೆದರಿದೆ  ಮನದ ವೀಣೆ ಸ್ವರವ ನುಡಿದಿದೆ ಹಾಡು ಏಕೋ ಸೋತು ಕೂತಿದೆ ರೆ ರೆ ರಾ ರಾ ರಾತಾರ ರಾರಾರ ಈ ಕಣ್ಣ ಹನಿ ನಿನಗಾಗಿ  ಕಾದು ಕೂತಿದೆ ಮೌನವಾಗಿ  ಇಡಿದೀಟ್ಟೆ ನೀನು ನನ್ನ ಪ್ರೀತಿಯಲಿ ಸೆರೆಯಾಗಿ  ಆಸೆಯಲಿ ತೇಲಿ ಹೋದೆ ನೆನಪಲ್ಲಿ ಕಳೆದು ಹೋದೆ  ಯಾರು ಕಾಪಾಡಬೇಕು ನನ್ನ  ಹೇಳು ಓ ಒಲವೇ  ಕಣ್ಣಿನಲ್ಲಿ ಕಣ್ಣ ಇಟ್ಟು ನಯನ ಬೇರೆತಿದೆ  ಕೆನ್ನೆಯ ಗುಳಿ ಹಾಗೆ ಸಿಹಿ ಮುತ್ತಾ ಕೇಳಿದೆ  ಈ ಕಣ್ಣ ಹನಿ ನಿನಗಾಗಿ  ಕಾದು ಕೂತಿದೆ ಮೌನವಾಗಿ  ಇಡಿದೀಟ್ಟೆ ನೀನು ನನ್ನ ಪ್...